ಮುಟ್ಟಿನ ರಜೆ ಅಗತ್ಯವಿದೆ-ವಿಶೇಷ ಲೇಖನ

ವಿಶೇಷ ಲೇಖನ ಮುಟ್ಟಿನ ರಜೆ ಅಗತ್ಯವಿದೆ ಸವಿತಾ ಮುದ್ಗಲ್ ಮುಟ್ಟು (ಋತುಕಾಲ, ರಜಸ್ಸು) ಎಂದರೆ ಗರ್ಭಾಶಯದ ಒಳಪದರದಿಂದ ಯೋನಿಯ ಮೂಲಕ (ಮೆನ್ಸೀಸ್ ಎಂದು ಕರೆಯಲ್ಪಡುವ) ರಕ್ತ ಮತ್ತು ಲೋಳೆ ಅಂಗಾಂಶದ ನಿಯಮಿತ ಸ್ರಾವ. ಸಾಮಾನ್ಯವಾಗಿ ಮೊದಲ ಋತುಕಾಲವು ಹನ್ನೆರಡು ಮತ್ತು ಹದಿನೈದು ವಯಸ್ಸಿನ ನಡುವೆ ಆರಂಭವಾಗುತ್ತದೆ, ಮತ್ತು ಕಾಲದ ಈ ಬಿಂದುವನ್ನು ಋತುಸ್ರಾವಾರಂಭ ಎಂದು ಕರೆಯಲಾಗುತ್ತದೆ. ಇದೊಂದು ಮಹಿಳೆಯರ ಪಾಲಿಗೆ ಬ್ರಹ್ಮನಿಂದ ಶಾಪವಾಗಿ ಪಡೆದು, ಜೀವನಕ್ಕೆ ಹೆಣ್ಣು ಎಂದು ಗುರುತಿಸಲು, ತಾಯ್ತಾನಕೆ ಇದೇ ಮೂಲ ವರವಾದರೂ ಹೆಣ್ಣು ಮಕ್ಕಳಿಗೆ … Continue reading ಮುಟ್ಟಿನ ರಜೆ ಅಗತ್ಯವಿದೆ-ವಿಶೇಷ ಲೇಖನ